ವಿಜ್ಞಾನದಲ್ಲಿ ಒಂದಲ್ಲ ಒಂದು ವಿಸ್ಮಯಗಳನ್ನು ನೋಡ್ತಾನೆ ಇರ್ತೀವಿ. ಇಂದು ಕೂಡ ಅಂತಹದ್ದೆ ಒಂದು ವಿಸ್ಮಯಕ್ಕೆ ಸಿಲಿಕಾನ್ ಸಿಟಿ ಸಾಕ್ಷಿಯಾಯಿತು.ಕಷ್ಟ ಇರಲಿ ಸುಖ ಇರಲಿ ಸದಾ ನಮ್ಮ ಜೊತೆಗಿರುವ ಜೊತೆಗಾರ.. ಹಿಂದೆ ಹೋದ್ರೂ.. ಮುಂದೆ ಹೋದ್ರೂ ಸದಾ ನಮ್ಮ ಬೆನ್ನು ಹಿಂದೆ ಇರೋದು ಅಂದ್ರೆ ಅದು ನಮ್ಮ ನೆರಳು. ಆದ್ರೆ ಇವತ್ತು ಆ ನಮ್ಮ ಜೊತೆಗಾರನೆ ಮಾಯವಾಗಿದ್ದ. ಹೌದು ಇಂದು ಬಿಸಿಲು ಇದ್ದರೂ ಕೆಲವು ಕ್ಷಣಗಳ ವರೆಗೆ ಜನರು ತಮ್ಮ ನೆರಳುಗಳನ್ನು