ಉಡುಪಿ : ಇಂದು ಕಂಕಣ ಸೂರ್ಯಗ್ರಹಣ ಗೋಚರವಾಗಲಿದ್ದು, ಈ ವಿಸ್ಮಯ ಕ್ಷಣಗಳನ್ನು ನೋಡಲು ಕೋಟ್ಯಂತರ ಜನರು ಕಾತುರದಿಂದ ಕಾದು ಕುಳಿತಿದ್ದಾರೆ.