ಇಂದು ಹಲವು ಕಾಮಗಾರಿ ಹಿನ್ನೆಲೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಾಲ್ ದುರಸ್ತಿ ಕಾಮಗಾರಿ ನಡೆಯುತ್ತಿದ್ದು,ವಾಲ್ ಗಳ ದುರಸ್ತಿ ಹಿನ್ನೆಲೆ ಬಹುತೇಕ ನಗರದಲ್ಲಿ ನೀರು ಸ್ಥಗಿತವಾಗಿದೆ. BWSSB ಬಿಡುಗಡೆಯ ಪ್ರಕಾರ ಕಾವೇರಿ ಹಂತ IV, ಹಂತ-I ರ ಎರಡು ಪಂಪ್ಗಳನ್ನು ಗುರುವಾರ ಮುಚ್ಚಲಾಗಿದೆ.ಮಹಾಲಕ್ಷ್ಮಿ ಲೇಔಟ್, ಜೆಸಿ ನಗರ, ಸರಸ್ವತಿ ಪುರಂ,ಮಹಾಲಕ್ಷ್ಮಿ ಲೇಔಟ್, ಭೋವಿ ಪಾಳ್ಯ, ಮೈಕೋ ಲೇಔಟ್, ಗಣೇಶ ಬ್ಲಾಕ್, ರಾಜಾಜಿನಗರ,2ನೇ ಬ್ಲಾಕ್ನಿಂದ