ಬೆಂಗಳೂರು : ಕರ್ನಾಟಕಕ್ಕೆ ಇಂದು ಕೊರೊನಾ ಶನಿಕಾಟ ಎದುರಾಗಲಿದೆ. ಇಂದೂ ಕಾರ್ಕೋಟಕ ಕೊರೊನಾ ಸ್ಫೋಟವಾಗುವ ಸಂಭವವಿದೆ ಎನ್ನಲಾಗಿದೆ. ನಿನ್ನೆ ಕರಾಳ ಶುಕ್ರವಾರವಾಗಿತ್ತು. ಆದರೆ ರಾಜ್ಯಕ್ಕೆ ಇಂದು ಶನಿವಾರ ಶಾಕ್ ನೀಡಲಿದ್ದು, 5 ಜಿಲ್ಲೆಗಳಲ್ಲಿ ಕೊರೊನಾ ಸ್ಫೋಟವಾಗುವುದು ಪಕ್ಕಾ ಎನ್ನಲಾಗಿದೆ.ಇಂದು ರಾಜ್ಯದಲ್ಲಿ 257 ಜನರ ವರದಿ ಬರಲಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆಯ 233 ಜನರ ವರದಿ, ಚಿತ್ರದುರ್ಗದಲ್ಲಿ 21 ತಬ್ಲಿಘಿಗಳ ವರದಿ ಬರಲಿದೆ. ಕೊಪ್ಪಳ ಜಿಲ್ಲೆಯ 112 ವರದಿ