ಮೈಸೂರು : ಕೊರೊನಾ ಮೂರನೇ ಅಲೆಯ ದೊಡ್ಡ ಅಪಾಯ ಮೈಸೂರಿನ ಮೇಲೆ ಅಪ್ಪಳಿಸಿದೆ.ಒಂದೇ ವಾರದಲ್ಲಿ ಮೈಸೂರಲ್ಲಿ ಕೊರೊನಾ ದೊಡ್ಡ ಮಟ್ಟದಲ್ಲಿ ಸ್ಫೋಟವಾಗಿವೆ. ಹೀಗಾಗಿ ಜಿಲ್ಲೆಯ ಪ್ರವಾಸಿತಾಣ ಸೇರಿದಂತೆ ಇತರ ಸಾರ್ವಜನಿಕ ಸ್ಥಳಗಳಲ್ಲಿ ಟಫ್ರೂಲ್ಸ್ ಜಾರಿ ತರಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.ರಾಜ್ಯದ ಪ್ರವಾಸಿತಾಣಗಳಲ್ಲಿ ಒಂದಾಗಿರುವ ಹಾಗೂ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಮೈಸೂರಿಗೆ 3ನೇ ಅಲೆಯ ಭೀತಿ ಎದುರಾಗಿದೆ. ನೋಡನೋಡ್ತಿದ್ದಂತೆ ಕೊರೊನಾ ಬಿಗ್ಬ್ಲಾಸ್ಟ್ ಆಗಿ, ಪಾಸಿಟಿವಿಟಿ ರೇಟ್ ಹೆಚ್ಚಾಗಿದೆ. ಅಲ್ಲದೆ ರಾಜಧಾನಿ ಬೆಂಗಳೂರಿಗೆ