ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಮೈಸೂರು ಮತ್ತು ಕೊಡಗು ಜಿಲ್ಲೆಗಳು ನೆರೆಯ ರಾಜ್ಯದಲ್ಲಿ ಟೊಮೇಟೊ ಜ್ವರ ಹರಡುತ್ತಿರುವ ಹಿನ್ನೆಲೆಯಲ್ಲಿ ಅಲರ್ಟ್ ಆಗಿವೆ.ಮೈಸೂರು ಜಿಲ್ಲೆಯ ಬಾವಲಿ ಮತ್ತು ಕೊಡಗಿನ ಕುಟ್ಟ, ಮಾಕುಟ್ಟ ಮತ್ತು ಕರಿಕೆ ಗಡಿ ಚೆಕ್ಪೋಸ್ಟ್ಗಳಲ್ಲಿ ಹೊಸ ವೈರಸ್ ಸೋಂಕಿನ ಬಗ್ಗೆ ನಿಗಾ ವಹಿಸಲು ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಚರ್ಮದ ದದ್ದುಗಳು, ಜ್ವರ, ಚರ್ಮದ ಕಿರಿಕಿರಿಯಂತಹ ರೋಗಲಕ್ಷಣಗಳಿಗಾಗಿ ಪರೀಕ್ಷಿಸಲು ಮತ್ತು ಸಾಮಾನ್ಯ ಎಚ್ಚರಿಕೆಯ ದೃಷ್ಟಿಯಿಂದ