ಆಧಾರ್-ಪಾನ್ ಲಿಂಕ್ ಮಾಡಿಸಲು ನಾಳೆಯೇ ಕೊನೆ ದಿನವಾಗಿದೆ.ಜೂನ್ 30ರಂದು ಸರ್ಕಾರ ಕೊನೆ ಗಡುವು ನೀಡಿದೆ.ಈ ಹಿಂದೆ ಮಾರ್ಚ್ 31 ಕೊನೆ ಗಡುವು ಇತ್ತು.ಆ ಬಳಿಕ ಜೂನ್ 30ರವರೆಗೆ ಅವಧಿ ವಿಸ್ತರಿಸಲಾಗಿತ್ತು.ಸದ್ಯ ಲಿಂಕ್ ಮಾಡಿಸಲು 1000 ರೂ ಫೈನ್ ಇದೆ.ಇನ್ನೂ ಲಿಂಕ್ ಮಾಡಿಸದೇ ಇದ್ದರೆ ಪಾನ್ ಕಾರ್ಡ್ ಅಮಾನ್ಯವಾಗಲಿದೆ.ಈ ಬಗ್ಗೆ ಆದಾಯ ತೆರಿಗೆ ಇಲಾಖೆ ನೋಟೀಸ್ ಜಾರಿ ಮಾಡಿದೆ.ಬ್ಯಾಂಕ್ ವಹಿವಾಟುಗಳಿಗೆ ಅತಿ ಮುಖ್ಯವಾಗಿ ಪಾನ್ ಕಾರ್ಡ್ ಬೇಕು.ವಿವಿಧ ಮೂಲಗಳಲ್ಲಿ ಹೂಡಿಕೆ ಮಾಡಲೂ