ರಕ್ಷಿತ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ‘777 ಚಾರ್ಲಿ’ ಸಿನಿಮಾದ ಟ್ರೇಲರ್ ಮೇ 16ಕ್ಕೆ ಬಿಡುಗಡೆಯಾಗಲಿದೆ. ‘ಮೇ 16ರ ಮಧ್ಯಾಹ್ನ 12.12 ಕ್ಕೆ 777 ಚಾರ್ಲಿ ಚಿತ್ರದ ಟ್ರೇಲರ್ ಕನ್ನಡ, ಮಲಯಾಳಂ, ತಮಿಳು, ತೆಲುಗು & ಹಿಂದಿ ಭಾಷೆಗಳಲ್ಲಿ ಟ್ರೇಲರ್ ರಿಲೀಸ್ ಆಗಲಿದೆ. ಈ ಮೂಲಕ ಧರ್ಮ ಮತ್ತು ಚಾರ್ಲಿಯ ಜಗತ್ತಿನ ಒಂದು ಕಿಟಕಿ ನಿಮಗೋಸ್ಕರ ತೆರೆಯಲಿದೆ’ ಎಂದು ಚಿತ್ರತಂಡ ಹೇಳಿದೆ..‘ಚಾರ್ಲಿ ಹಾಗೂ ಧರ್ಮ ಥಿಯೇಟರ್ ಕಡೆ ನಡೆಯುತ್ತಿದ್ದಾರೆ. ಅದಕ್ಕೂ