ಮಹಿಳೆಯರಲ್ಲಿ ತುಟಿಗಳು, ಸ್ತನಗಳು, ಪೃಷ್ಠಗಳು ಅಥವಾ ಜನನಾಂಗಗಳನ್ನು ಮಾತ್ರ ಸ್ಪರ್ಶಿಸಬೇಕು ಎಂದು ನೀವು ಭಾವಿಸಿದಲ್ಲಿ, ನೀವು ಒಂದು ವಿಚಾರವನ್ನು ಮರೆತಿರುತ್ತೀರಿ. ಮಹಿಳೆಯರ ದೇಹದಲ್ಲಿ ಹಲವಾರು ಭಾಗಗಳು ಸೂಕ್ಷ್ಮವಾಗಿ ಸಂವೇದನೆಯನ್ನು ವ್ಯಕ್ತಪಡಿಸುತ್ತವೆ. ಆ ಭಾಗಗಳನ್ನು ಪ್ರೀತಿಯಿಂದ ಸ್ಪರ್ಶಿಸಿದಾಗ ಹೆಣ್ಣಿಗೆ ಉತ್ತಮ ಆನಂದ ದೊರೆಯುತ್ತದೆ