ಲೈಂಗಿಕ ಕ್ರಿಯೆಗೂ ಮುನ್ನ ಫೋರ್ ಪ್ಲೇ ಮಾಡೋವಾಗ ಮಹಿಳೆಯರ ಕೆಲವೊಂದು ಅಂಗಗಳು ಸೂಕ್ಷ್ಮ ಸಂವೇದನೆಯನ್ನು ವ್ಯಕ್ತಪಡಿಸುತ್ತವೆ. ಅವುಗಳಲ್ಲಿ ಕೆಲವು ಅಂಗಗಳತ್ತ ನಿಮ್ಮ ಚಿತ್ತ ಹರಿದರೆ ಹೆಚ್ಚಿನ ಸುಖ ನಿಮ್ಮದಾಗಲಿದೆ.ಸ್ತ್ರೀಯರಲ್ಲಿನ ಜನನಾಂಗ, ಸ್ತನಗಳು, ತುಟಿ ಹಾಗೂ ಪೃಷ್ಠಗಳನ್ನು ಟಚ್ ಮಾಡೋದ್ರತ್ತ ನೀವು ಆದ್ಯತೆ ನೀಡ್ತಿದ್ದರೆ ಮತ್ತೊಂದು ವಿಷಯ ನಿಮಗೆ ಗೊತ್ತಿರಲಿ.ಯುವತಿಯರ ಹಾಗೂ ಮಹಿಳೆಯರ ದೇಹದ ಕೆಲವೊಂದು ಅಂಗಗಳೂ ಸಹ ಲೈಂಗಿಕ ಉದ್ರೇಕಗೊಳ್ಳಲು ಸಹಕಾರಿಯಾಗಿವೆ. ಮಿಲನದ ಸಂದರ್ಭದಲ್ಲಿ ಸ್ತ್ರೀಗೆ ಮತ್ತಷ್ಟು ಸುಖ ನೀಡಲು