ಮುಂಬೈ : 27 ವರ್ಷದ ಮಹಿಳೆಯೊಬ್ಬಳಿಗೆ ಪತಿಯ ಮನೆಯಲ್ಲಿ ಕಿರುಕುಳ ನೀಡಿದ್ದ ಹಿನ್ನಲೆಯಲ್ಲಿ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಬೈ ನಲ್ಲಿ ನಡೆದಿದೆ. ಜಲ್ಗಾಂವ್ ಮೂಲದ ಹರ್ಷಾಲಿ ಮೃತ ಮಹಿಳೆ. ಈಕೆ ಕಳೆದ ವರ್ಷ ಡಿಸೆಂಬರ್ ನಲ್ಲಿ ವಿವಾಹವಾಗಿ ಗಂಡನ ಮನೆಗೆ ತೆರಳಿದಳು. ಅಲ್ಲಿ ಅವಳಿಗೆ ಅಳಿಯಂದಿರು ಕಿರುಕುಳ ನೀಡಲು ಶುರುಮಾಡಿದ್ದಾರೆ. ಅಲ್ಲದೇ ಆಕೆಯ ಮೃತಪಟ್ಟ ಅತ್ತೆಯ ಕೊಳಕು ಬಟ್ಟೆಯನ್ನು ಧರಿಸುವಂತೆ ಒತ್ತಾಯಿಸಿದ್ದಾರೆ. ಇದರಂದ ಬೇಸತ್ತ ಆಕೆ ಮನೆಯಲ್ಲಿ