ತರಕಾರಿ ಬೆಲೆ ಏರಿಕೆ ಗ್ರಾಹಕರ ಜೊತೆಗೆ ವ್ಯಾಪರಿಗಳಿಗೂ ಬಿಸಿ ಮುಟ್ಟಿಸಿದೆ.ಅಂಗಡಿ ಮತ್ತು ಬೀದಿ ಬದಿ ವ್ಯಾಪರಿಗಳಿಗೆ ಬಿಸಿನೆಸ್ ಡಲ್ ಆಗಿದೆ.