ಬೆಂಗಳೂರು : 50% ರಿಯಾಯಿತಿ ದರದಲ್ಲಿ ಟ್ರಾಫಿಕ್ ಫೈನ್ ಕಟ್ಟುವುದಕ್ಕೆ ಸರ್ಕಾರ 2ನೇ ಅವಧಿಗೆ ಅವಕಾಶ ನೀಡಿದೆ. ಆದರೆ ದಂಡ ಕಟ್ಟಲು ಈ ಬಾರಿ ವಾಹನ ಸವಾರರು ಹೆಚ್ಚಾಗಿ ಆಸಕ್ತಿ ತೋರುತ್ತಿಲ್ಲ. ಟ್ರಾಫಿಕ್ ಫೈನ್ 50% ರಿಯಾಯಿತಿಯ ಸಮಯವನ್ನು 2 ಅವಧಿಗೆ ವಿಸ್ತರಿಸಿರುವ ಆದೇಶ ಹೊರಡಿಸಿ ವಾರ ಕಳೆದರೂ, ಈವರೆಗೆ 1 ಲಕ್ಷ 74 ಸಾವಿರ ಕೇಸ್ಗಳಲ್ಲಿ ಕೇವಲ 5 ಕೋಟಿ ದಂಡ ಕಟ್ಟಿ ಜನ ನಿರ್ಲಕ್ಷ್ಯ ವಹಿಸಿದ್ದಾರೆ.ಮೊದಲ