ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮೆಗಾ ರೋಡ್ ಶೋ ಹಿನ್ನೆಲೆ, ಬೆಂಗಳೂರಿನ ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ತಟ್ಟುವ ಹಿನ್ನೆಲೆಯಲ್ಲಿ ಸಂಚಾರ ಮಾರ್ಗ ಬದಲಾಯಿಸಲಾಗಿತ್ತು. ಬಸ್, ಆಟೋ, ಬೈಕ್, ಖಾಸಗಿ ವಾಹನಗಳಿಗೆ ಬದಲಿ ಮಾರ್ಗ ಬಳಸಲು ಸೂಚನೆ ನೀಡಲಾಗಿತ್ತು.. ಬೆಂಗಳೂರು ಸಂಚಾರಿ ಪೊಲೀಸರು ಸವಾರರಿಗೆ ಈ ಕುರಿತು ಸೂಚನೆ ನೀಡಿದ್ರು.. ಜೆ.ಪಿ.ನಗರ, RBI ಲೇಔಟ್, ರೋಸ್ ಗಾರ್ಡನ್, ಜೆಜೆ ನಗರ, ಬಿನ್ನಿಮಿಲ್, ಬುಲ್ ಟೆಂಪಲ್, ರಾಮಕೃಷ್ಣ ಆಶ್ರಮ ರಸ್ತೆಗಳಲ್ಲಿ ಮೋದಿ