ಟ್ರಾಫಿಕ್ ಪೊಲೀಸರ ಕರ್ಮಕಾಂಡ ಮತ್ತೆ ಬಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.ದಾಖಲೆ ಪರಿಶೀಲನೆ ಹೆಸರಲ್ಲಿ ಹಣ ವಸೂಲಿ ಆರೋಪ ಕೇಳಿಬಂದಿದೆ. ಕಾರು ಚಾಲಕನನ್ನ ತಡೆದು ಹಣಕ್ಕಾಗಿ ಪೀಡಿಸಿದ್ದಾರೆ ಸಂಚಾರಿ ಪೊಲೀಸರು.ಎಲ್ಲ ದಾಖಲೆ ಸರಿ ಇದ್ದರೂ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಒಂದು ಸಾವಿರ ರೂಪಾಯಿ ನೀಡುವಂತೆ ಒತ್ತಾಯ ಮಾಡಿದ್ದಾರೆ ಪೊಲೀಸರು. ಆದರೆ ಹಣ ನೀಡಲು ನಿರಾಕರಿಸಿದ್ದಾನೆ ಕಾರು ಚಾಲಕ.ಹೀಗಾಗಿ ಕಾರಿನ ದಾಖಲೆ ತೆಗೆದುಕೊಂಡು ಪೀಡಿಸಿದ್ದಾರೆ ಪೊಲೀಸರು.ದಾಖಲೆ ನೀಡದಕ್ಕೆ ರಸ್ತೆಯಲ್ಲಿ