ಸಾರಿಗೆ ನೌಕರರ ಸಮರ ಮುಗಿಯುವಂತೆ ಕಾಣಿಸುತ್ತಿಲ್ಲ..ಅತ್ತ ಸರ್ಕಾರ ವೇತನ ಪರಿಷ್ಕರಣೆ ವಿಚಾರದಲ್ಲಿ ಸತಾಯಿಸುತ್ತಿದ್ದ ನೌಕರರನ್ನು ಪದೇ ಪದೇ ಬೀದಿಗಿಳಿಯುವಂತೆ ಮಾಡಿದೆ. ಇನ್ನು ಎಲೆಕ್ಷನ್ ಸನಿಹದಲ್ಲಿರೋದ್ರಿಂದ ಬೇಡಿಕೆ ಗೆ ಆಗ್ರಹಿಸಿ ನೌಕರರು ಮತ್ತೆ ಮುಷ್ಕರದ ಹಾದಿ ಹಿಡಿದಿದ್ದಾರೆ. ಮಾರ್ಚ್-೨೧ ರಿಂದ ಯಾವುದೇ ಕಾರಣಕ್ಕೂ 23 ಸಾವಿರ ಸಾರಿಗೆಯ BMTC , KSRTC ಸೇರಿದಂತೆ ನಾಲ್ಕು ನಿಗಮದ ಬಸ್ ಗಳು ರಸ್ತೆಗಿಳಿಯಲ್ಲ ಅಂತಾ ಹೇಳಿದ್ದಾರೆ..ಹಾಗಿದ್ರೇ ನೌಕರರ ಪ್ರಮುಖ ಬೇಡಿಕೆ ಏನು ಅಂತಾ ನೋಡೋದಾದ್ರೇ.