ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ನಿಧಾನವಾಗಿ ಬಿಗುವು ಕಳೆದುಕೊಳ್ಳುತ್ತಿದೆ. 9 ದಿನ ಪೂರ್ತಿಯಾಗುವಷ್ಟರಲ್ಲಿ ಹೆಚ್ಚಿನ ಬಸ್ ಗಳು ಸಂಚಾರ ಆರಂಭಿಸಿವೆ.ಆರನೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 10 ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಸರ್ಕಾರ ಮಾತ್ರ ನೌಕರರ ಪಟ್ಟಿಗೆ ಕಮಕ್ ಕಿಮಕ್ ಎನ್ನುತ್ತಿಲ್ಲ. ಈ ನಡುವೆ ಮುಷ್ಕರದ ಬಿಗುವು ಕಡಿಮೆಯಾಗುತ್ತಿದ್ದು, ಒಂದೊಂದೇ ಬಸ್ ಗಳು ಸಂಚಾರ ಆರಂಭಿಸಲಾರಂಭಿಸಿವೆ.ಈಗಾಗಲೇ ಸರ್ಕಾರ ನೌಕರರ ಮೇಲೆ ವಜಾ