ಯುವತಿಯರು, ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿ ಮಾಡಿರೋ ವಿಷಯಕ್ಕೆ ತಮ್ಮ ಬ್ರಾಗಳನ್ನೇ ಧರಿಸಿರಲಿಲ್ಲ. ಅರೇ, ಇದೇನಪ್ಪ ಮಹಿಳೆಯರು ಯಾಕೆ ಬ್ರಾ ಹಾಕಿಕೊಳ್ಳಲಿಲ್ಲ ಅಂತ ಕೇಳಿದ್ರಾ? ನೋ ಬ್ರಾ ಡೇ ಟ್ರೆಂಡಿಂಗ್ ನಲ್ಲಿ ಪಾಲ್ಗೊಂಡ ಸ್ತ್ರೀಯರು ಬ್ರಾ ಧರಿಸದೇ ದಿನಾಚರಣೆ ಮಾಡಿದ್ರು.ಇಷ್ಟು ವರ್ಷ ತೆರೆಮರೆಯಲ್ಲಿದ್ದ ನೋ ಬ್ರಾ ಡೇ, ಇದೀಗ ಸಖತ್ ಟ್ರೆಂಡ್ ಆಗಿದೆ. ಸ್ತನ ಕ್ಯಾನ್ಸರ್ ಹಾಗೂ ಸ್ತನಗಳನ್ನು ಸೆಲ್ಫ್ ಎಕ್ಸಾಮಿನೇಷನ್ ಮಾಡಿಕೊಳ್ಳೋಕೆ ಅಂತ ನೋ ಬ್ರಾ ಡೇ