ಯಮಕನಮರಡಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿಗೆ ಸೆಡ್ಡು ಹೊಡೆಯಲು BJP, JDS ವತಿಯಿಂದ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಬಿಜೆಪಿಯಿಂದ ಬಸವರಾಜ ಹುಂದ್ರಿ ಕಣಕ್ಕಿಳಿದ್ರೆ, ಬಿಜೆಪಿ ಪಕ್ಷ ತೊರೆದಿದ್ದ ಮಾರುತಿ ಅಷ್ಟಗಿ JDS ನಿಂದ ಕಣಕ್ಕಿಳಿದಿದ್ದಾರೆ.