ಬಹು ಪ್ರಸಿದ್ಧವಾಗಿರುವ ಕಂಬಳ ಹಾಗೂ ಇತರ ಪ್ರಾಣಿಗಳ ಗಾಡಿ ಸ್ಪರ್ಧೆಗಳಿಗೆ ನಿಷೇಧ ಹೇರಬೇಕು. ಹೀಗಂತ ಸುಪ್ರೀಂಕೋರ್ಟನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.