ಹುಬ್ಬಳ್ಳಿ : ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಟಿವಿಯ ಮೇಲಿನ ವ್ಯಾವೋಹ ಎಷ್ಟರಮಟ್ಟಿಗೆ ಇದೆ ಎಂದರೆ ಹುಬ್ಬಳ್ಳಿಯ ಸೋನಿಯಾ ಗಾಂಧಿ ನಗರದಲ್ಲಿ ಕೇವಲ ಟಿವಿ ರಿಮೋಟ್ ಗಾಗಿ ಅಣ್ಣನೊಬ್ಬ ಒಡಹುಟ್ಟಿದ ತಂಗಿಯ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಶುಕ್ರವಾರ ರಾತ್ರಿ ತಂಗಿ ಧಾರಾವಾಹಿ ನೋಡುತ್ತಿದ್ದ ವೇಳೆ ಅಣ್ಣ ಟಿವಿ ರಿಮೋಟ್ ಕೇಳಿದಾಗ ತಂಗಿ ಕೊಡಲು ನಿರಾಕರಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಅಣ್ಣ, ಕೊಡಲಿಯಿಂದ ತಂಗಿಯ ಕೈ, ತಲೆ, ಬೆನ್ನಿನ ಮೇಲೆ ಆತ ಕರುಣೆಯಿಲ್ಲದೇ