ವಿಧಾನಸಭೆಯಲ್ಲಿ ಇಂದು ಎರಡು ವಿಧೇಯಕಗಳು ಮಂಡನೆ ಆಗಿ ಅಂಗೀಕಾರವಾದವು.ಬೃಹತ್ ಬೆಂಗಳೂರು ಮಹಾನಗರದ ಪಾಲಿಕೆ ವಿಧೇಯಕ ಮಂಡನೆ ಆಯಿತು ಈ ಬಗ್ಗೆ ಮಾತನಾಡಿದ ಸಚಿವ ಮಾಧುಸ್ವಾಮಿ ಈ ವಿಧಯೇಕದಿಂದ ಬಿ ಖಾತಾ , ಬೆಂಗಳೂರು ಸಿಟಿಯಲ್ಲಿ ಪ್ರಿವಿಲೈಜ್ ಮಾಡಿದ್ದೇವು. ಶೈಕ್ಷಣಿಕ ಸಂಸ್ಥೆಗಳಿಗೆ 25 % ಟ್ಯಾಕ್ಸ್ ಜಾಸ್ತಿ ಮಾಡಿ ಘೋಷಣೆ ಮಾಡಿದ್ವಿ.ಅದನ್ನು ವಾಪಸ್ ಪಡೆಯಲಾಗಿದೆ.ಬಿ ಖಾತಾಗಳಿಗೆ ಬೇರೆ ರಾಜ್ಯಗಳ ಮುನಿಸಿಪಾಲಿಟಿಗಳಲ್ಲಿ ಏನು ರೇಟು ಇದೆ.ಆ ರೇಟುಗೆ ಒತ್ತುವರಿ ಮಾಡಲು ತಿದ್ದುಪಡಿ.ಬೆಂಗಳೂರು ಒಂದರಲ್ಲಿ