Widgets Magazine

ಅಪ್ರಾಪ್ತೆಗೆ ಜ್ಯೂಸ್ ಕುಡಿಸಿ ಎರಡು ದಿನ ಸಾಮೂಹಿಕ ಅತ್ಯಾಚಾರ

ಭುವನೇಶ್ವರ| Jagadeesh| Last Modified ಗುರುವಾರ, 16 ಜನವರಿ 2020 (16:04 IST)

ಅಪ್ರಾಪ್ತೆಯೊಬ್ಬಳಿಗೆ ಜ್ಯೂಸ್ ಕುಡಿಸಿ ಅತ್ಯಾಚಾರ ಮಾಡಿರೋ ಅಮಾನವೀಯ ಘಟನೆ ನಡೆದಿದೆ.

 

ನದಿ ದಂಡೆ ಹೋಗುತ್ತಿದ್ದ ಅಪ್ರಾಪ್ತೆ ಹುಡುಗಿಗೆ ಮತ್ತು ಬರೋ ಔಷಧ ಮಿಕ್ಸ್ ಮಾಡಿರೋ ಜ್ಯೂಸ್ ಕುಡಿಸಿ ಯುವಕರಿಬ್ಬರು ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ.

ಕಾಮುಕರಾದ ಮಿಥುನ ಹಾಗೂ ಜನಾರ್ಧನ ಎಂಬುವರನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಯಾರೂ ಇಲ್ಲದ ಸ್ಥಳಕ್ಕೆ ಹುಡುಗಿಯನ್ನು ಪ್ರಜ್ಞೆ ತಪ್ಪಿಸಿ ಕರೆದುಕೊಂಡು ಹೋಗಿ ಎರಡು ದಿನ ನಿರಂತರವಾಗಿ ಅತ್ಯಾಚಾರ ನಡೆಸಿದ ಘಟನೆ ಓಡಿಸ್ಸಾದಲ್ಲಿ ನಡೆದಿದ್ದು, ಗಂಜಾಂ ಠಾಣೆ ಪೊಲೀಸರು ಕಾಮುಕರನ್ನು ಬಂಧನ ಮಾಡಿದ್ದಾರೆ.

 

 





ಇದರಲ್ಲಿ ಇನ್ನಷ್ಟು ಓದಿ :