ಬೆಂಗಳೂರಿನಲ್ಲಿ ಕೊರೊನಾ ಗೆ ಇಬ್ಬರು ಬಲಿ

ಬೆಂಗಳೂರು| pavithra| Last Modified ಶನಿವಾರ, 13 ಜೂನ್ 2020 (09:58 IST)

ಬೆಂಗಳೂರು : ಕೊರೊನಾ ಅಟ್ಟಹಾಸಕ್ಕೆ ಬೆಂಗಳೂರಿನ ಜನತೆ ಬೆಚ್ಚಿಬಿದಿದ್ದು, ಕೊರೊನಾ ಗೆ ಇಂದು ಮತ್ತಿಬ್ಬರು ಬಲಿಯಾಗಿದ್ದಾರೆ.


 

ನಿನ್ನೆ ರಾತ್ರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಬ್ಬರು ಸಾವು. ಚಿಕಿತ್ಸೆ ಫಲಕಾರಿಯಾಗದೆ. 61 ವರ್ಷದ ವೃದ್ಧೆ, 57 ವರ್ಷದ ವ್ಯಕ್ತಿ ಕೊರೊನಾದಿಂದ ಸಾವನಪ್ಪಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ 24 ಗಂಟೆಯಲ್ಲಿ 4 ಸಾವು ಸಂಭವಿಸಿದ್ದು, ಇದೀಗ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 31ಕ್ಕೇರಿಕೆಯಾಗಿದೆ.

 

 

 
ಇದರಲ್ಲಿ ಇನ್ನಷ್ಟು ಓದಿ :