ಅವರಿಬ್ಬರೂ ಒಂದೆ ಗ್ರಾಮದವರು ಇನ್ನು ಬದುಕಿ ಬಾಳಬೇಕಾದವರು. ಆದ್ರೆ ಪ್ರೀತಿ ಹೆಸರಿನಲ್ಲಿ ಈ ಇಬ್ಬರು ಪ್ರೇಮಿಗಳು ಆತ್ಮಹತ್ಯಗೆ ಶರಣಾಗಿದ್ದಾರೆ..ಚೈತನ್ಯ ಹಾಗು ಶಿರಿಚ್ಚಂದ್ರ ಮೃತ ದುರ್ಧೈವಿಗಳು..ಬಹಳ ವರ್ಷದಿಂದ ಪ್ರಿತಿಸುತ್ತಿದ್ದ ಈ ಇಬ್ಬರು ನೆನ್ನೆ ದಿನ ಬೈಯಪ್ಪನಹಳ್ಳಿಯ ರೈಲ್ವೇ ಟ್ರ್ಯಾಕ್ ನಲ್ಲಿ ಆತ್ಮಹತ್ಯಗೆ ಶರಣಾಗಿದ್ದಾರೆ..ಇನ್ನು ಇಬ್ಬರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಣ್ಣ ಮಂಗಲ ಗ್ರಾಮದವರು ಇಬ್ಬರು ಒಂದೆ ಊರಿನವರು ಒಂದೆ ಜಾತಿಯವರು ಕೂಡ ಆಗಿದ್ರು..ಆದ್ರೆ ಇವರ ಪ್ರೀತಿಯ ಮನೆಯವರ ವಿರೋಧವಿತ್ತು ಎಂಬ ಮಾತುಗಳು