ಪಣಜಿ : ಸೋದರ ಸೊಸೆಯ ಮೇಲೆ ಕಳೆದ 10 ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ಎಸಗಿರುವ ಇಬ್ಬರು ಕಾಮುಕ ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಗೋವಾದ ವರೆಂ ಗ್ರಾಮದ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದ ಯುವತಿ 13 ವರ್ಷದವಳಿದ್ದಾಗಿನಿಂದಲೂ ಆಕೆಯ ಮೇಲೆ ಅತ್ಯಾಚಾರ ನಡೆಸಲಾಗುತ್ತಿದ್ದು, ಯುವತಿ ಈಗ 23 ವರ್ಷ ವಯಸ್ಸಿಗೆ ಬಂದಾಗ ಈ ದುಷ್ಕೃತ್ಯದಿಂದ ಬೇಸತ್ತು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲೆ