ತುಮಕೂರು : ಹೆದ್ದಾರಿಯಲ್ಲಿ ವಾಹನವೊಂದು ಇಬ್ಬರಿಗೆ ಗುದ್ದಿ ಸ್ಥಳದಿಂದ ಪರಾರಿಯಾಗಿರುವ ಘಟನೆ ಸೋಮವಾರ ಶಿರಾ ತಾಲೂಕಿನ ಕುಂಟೇಗೌಡನ ಹಳ್ಳಿಯ ಬಳಿ ನಡೆದಿದೆ. ಇಬ್ಬರು ಸ್ಥಳದಲ್ಲ ಮೃತಪಟ್ಟಿದ್ದಾರೆ.