ಇಬ್ಬರು ಶಿಕ್ಷಕರು ಸ್ನೇಹಿತರಾಗಿದ್ದರು. ಅಷ್ಟೇ ಅಲ್ಲ ಒಂದೇ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದರು. ಕೊನೆಗೆ ಇವರ ಪ್ರೇಮಕಥೆಯು ಇಬ್ಬರು ಶಿಕ್ಷಕರ ಸಾವಿನಲ್ಲಿ ಕೊನೆಯಾಗಿದೆ. ಅನುಜ್ ಹಾಗೂ ಸೂರಜ ಪಾಂಡೆ ಇಬ್ಬರೂ ಶಿಕ್ಷಕರಾಗಿದ್ರು. ಹುಡುಗಿಯೊಬ್ಬಳನ್ನು ಅನುಜ್ ಪ್ರೀತಿ ಮಾಡ್ತಿದ್ದ. ಆದರೆ ಅದೇ ಹುಡುಗಿಯೊಂದಿಗೆ ಸೂರಜ ಪಾಂಡೆ ಚಾಟಿಂಗ್ ನಡೆಸುತ್ತಿದ್ದ. ಈ ವಿಷಯವಾಗಿ ಇಬ್ಬರು ಹಲವು ಬಾರಿ ಕಿತ್ತಾಡಿಕೊಂಡಿದ್ರು. ಕೊನೆಗೆ ಸೂರಜ ಪಾಂಡೆಯನ್ನು ಕೊಂದ ಅನುಜ್ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಲೆಗೆ