ಬೆಂಗಳೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ಎಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. 52 ವರ್ಷದ ಕಲಾವತಿ ಮತ್ತು 50 ವರ್ಷದ ರಾಜೇಶ್ವರಿ ಬಂಧಿತರು. ಈ ಇಬ್ಬರೂ ವೈಯಕ್ತಿಕವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದರಲ್ಲದೆ, ಮುಗ್ಧ ಯುವತಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು. ಹೆಸರಿಗೆ ಟೈಲರಿಂಗ್ ತರಬೇತಿ ಕೇಂದ್ರ ನಡೆಸುತ್ತಿದ್ದ ಈ ಇಬ್ಬರು ಒಳಗೆ ಬೇರೆ ವ್ಯವಹಾರವನ್ನೇ ನಡೆಸುತ್ತಿದ್ದರು.ಇದೇ ರೀತಿ ಬೇರೆ ಜಿಲ್ಲೆಯಿಂದ ಜೀವನೋಪಾಯಕ್ಕಾಗಿ ಬೆಂಗಳೂರಿಗೆ ಬಂದಿದ್ದ ಅಪ್ರಾಪ್ತ ಯುವತಿಯನ್ನು ಜ್ಯೂಸ್ ನಲ್ಲಿ ಮತ್ತು