ಆ ದಂಪತಿ ತಮ್ಮ ಮಕ್ಕಳನ್ನ ಚೆನ್ನಾಗಿ ಓದಿಸಬೇಕು. ಅವ್ರನ್ನ ಸುಖವಾಗಿ ಸಾಜಬೇಕು ಅಂತ ಸಾವಿರ ಕನಸು ಕಟ್ಟಿಕೊಂಡ ದೂರದ ಉತ್ತರ ಪ್ರದೇಶದಿಂದ ಬೆಂಗಳೂರಿಗೆ ಬಂದಿದ್ರು. ಮಗುವಿನ ಬಗ್ಗೆ ಸಾವಿರ ಕನಸು ಕಂಡಿದ್ದ ಹನುಮಾನ್ ದಂಪತಿ ಬಾಳಲ್ಲಿ ವಿಧಿಯಾಟ ಬೇರೆಯಾಗಿದೆ.