ಬೆಂಗಳೂರು: 6 ಕಿ.ಮೀ. ದೂರದ ಪ್ರಯಾಣಕ್ಕೆ ಸಾಮಾನ್ಯವಾಗಿ ಎಷ್ಟು ಬಿಲ್ ಮಾಡಬಹುದು. ಆದರೆ ಮೈಸೂರಿನ ಟೆಕಿಗೆ ಉಬರ್ ಟ್ಯಾಕ್ಸಿ ನೀಡಿದ ಬಿಲ್ ಮೊತ್ತ ನೋಡಿದರೆ ಆತ ತಲೆ ತಿರುಗಿ ಬೀಳುವುದೊಂದು ಬಾಕಿ. ಬೆಂಗಳೂರಿಗೆ ಕಾರ್ಯ ನಿಮಿತ್ತ ಬಂದಿದ್ದ ಸಾಫ್ಟ್ ವೇರ್ ಉದ್ಯೋಗಿ ಪ್ರವೀಣ್ ಸಿಟಿ ರೈಲ್ವೇ ಸ್ಟೇಷನ್ ನಿಂದ, ಸ್ಯಾಟ್ ಲೈಟ್ ಬಸ್ ನಿಲ್ದಾಣದವರೆಗೆ ಪ್ರಯಾಣ ಮಾಡಲು ಉಬರ್ ಕ್ಯಾಬ್ ಬುಕ್ ಮಾಡಿದ್ದರು. 6 ಕಿ.ಮೀ. ಗಳ ಅಂತರ