ಕರಾವಳಿಯ ಬೇಡಿಕೆಗಳನ್ನು ಉಡುಪಿ ಜಿಲ್ಲೆಯ ಶಾಸಕರು ಸಿ ಎಂಕುಮಾರಸ್ವಾಮೀಗೆ ತಡವಾಗಿ ನೀಡಿದ್ದಾರೆ ಎಂಬ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಆರೋಪಕ್ಕೆ ಉಡುಪಿ ಶಾಸಕ ರಘುಪತಿ ಭಟ್ ಟಾಂಗ್ ನೀಡಿದ್ದಾರೆ.