ಕೊತ್ತನೂರು ಸಮೀಪ ತಿಮ್ಮೇಗೌ ಲೇಔಟ್`ನಲ್ಲಿ ನಡೆದಿದ್ದ ಉಗಾಂಡ ಯುವತಿ ಹತ್ಯೆ ಪ್ರಕರಣದ ತನಿಖೆ ಮುಂದುವರೆದಂತೆ ಒಂದೊಂದೇ ಸ್ಫೋಟಕ ಮಾಹಿತಿ ಬಹಿರಂಗವಾಗುತ್ತಿದೆ. ತನಿಖೆ ವೇಳೆ ಪೊಲಿಸರೇ ಬೆಚ್ಚಿಬೀಳುವಂತಹ ಮಾಹಿತಿ ಹೊರಬಿದ್ದಿದೆ. ಹತ್ಯೆಯಾದ ಫ್ಲೋರೆನ್ಸ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಳು ಎಂಬ ಬಗ್ಗೆ ಮಹತ್ವದ ಸಾಕ್ಷಿ ಸಿಕ್ಕಿದೆ. ಹತ್ಯೆಯಾದ ಫ್ಲೋರೆನ್ಸ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಳು ಎಂಬ ಬಗ್ಗೆ ಮಹತ್ವದ ಸಾಕ್ಷಿ ಸಿಕ್ಕಿದೆ. ಒಮ್ಮೆ ಲೈಂಗಿಕ ಕ್ರಿಯೆ ನಡೆಸಲು ಇಶಾನ್ ಜೊತೆ ಫ್ಲೋರೆನ್ಸ್ 5 ಸಾವಿರ ರೂಪಾಯಿ ಫಿಕ್ಸ್