ದೆಹಲಿ(ಜು.17): ಕಾಲೇಜು ಆರಂಭ, ಎಡ್ಮಿಷನ್ ಬಗ್ಗೆ ಈಗಾಗಲೇ ಸಾಕಷ್ಟು ಗೊಂದಲಗಳಿದ್ದು ಈಗ ಯುಜಿಸಿ ಈ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ. ಸೆಪ್ಟೆಂಬರ್ 30ರೊಳಗೆ ಎಲ್ಲ ದಾಖಲಾತಿ ಮುಗಿಸಿ. ಅಕ್ಟೋಬರ್ 1ರಿಂದ ತರಗತಿ ಆರಂಭವಾಗಲಿದೆ ಎಂದು ಯುಜಿಸಿ ಕಾಲೇಜುಗಳಿಗೆ ಸೂಚನೆ ನೀಡಿದೆ.•ಸೆ.30 ರೊಳಗೆ ಎಡ್ಮಿಷನ್ ಮುಗಿಸಲು ಕಾಲೇಜುಗಳಿಗೆ ಯುಜಿಸಿ ಸೂಚನೆ •ಅ.1ರಿಂದ ಕಾಲೇಜು ಆರಂಭ ಎಂದ UGCಕೊರೋನಾ ಸ್ಥಿತಿಗತಿಯನ್ನು ಗಮನದಲ್ಲಿಟ್ಟುಕೊಂಡು ಯುಜಿಸಿ ಎಲ್ಲ ವಿಶ್ವವಿದ್ಯಾಲಯಗಳಿಗೆ ಪರೀಕ್ಷೆ ಮಾರ್ಗಸೂಚಿ ಮತ್ತು ಎಡ್ಮಿಷನ್ ಕ್ಯಾಲೆಂಡರ್