ಕಾಂಗ್ರೆಸ್ಗೆ ಕೈ ಕೊಟ್ಟು ಬಿಜೆಪಿ ಸೇರಲು ಡಾ.ಉಮೇಶ್ ಜಾಧವ್ಗೆ ಬಂಜಾರಾ ಸಮುದಾಯದ ಮುಖಂಡರ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂಬ ಸುದ್ದಿ ಹರಿದಾಡಲಾರಂಭಿಸಿದೆ.ಕಲಬುರಗಿಯಲ್ಲಿ ಮುಂದುವರೆದಿದೆ ಜಾಧವ್ V/S ಖರ್ಗೆ ಬೆಂಬಲಿಗರ ಫ್ಲೆಕ್ಸ್ ವಾರ್ ಮುಂದುವರಿದಿದೆ. ಡಾ.ಉಮೇಶ್ ಜಾಧವ್ ಫೋಟೋ ಇರುವ ಬ್ಯಾನರ್ನಲ್ಲಿ ಪ್ರಿಯಾಂಕ್ ಖರ್ಗೆ ಫೋಟೋ ನಾಪತ್ತೆಯಾಗಿದೆ.ಬ್ಯಾನರ್ ಅಷ್ಟೇ ಅಲ್ಲ ಡಾ.ಜಾಧವ್ ಅಧ್ಯಕ್ಷತೆಯ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲೂ ಪ್ರಿಯಾಂಕ್ ಖರ್ಗೆ ಹೆಸರು ಹಾಕಲಾಗಿಲ್ಲ.ಸ್ವಾಗತ ಬ್ಯಾನರ್ನಲ್ಲಿ ಡಾ.ಉಮೇಶ್ ಜಾಧವ್ ಜೊತೆ ಬಿಜೆಪಿ ಮುಖಂಡರ