ಪೆಟ್ರೋಲ್, ಡೀಸೆಲ್ ಸಾಗಾಣಿಕೆ ಮಾಡುವ ಟ್ಯಾಂಕರ್ಗಳಲ್ಲಿ ಕಳ್ಳ ಮಾರ್ಗದ ಬೇಬಿ ಟ್ಯಾಂಕ್ಗಳನ್ನು ಅಳವಡಿಸುವ ಮೂಲಕ ಇಂಧನ ಕದಿಯುತ್ತಿರುವವರ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಗ್ರಾಹಕ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಚಿವ ಉಮೇಶ್ ಕತ್ತಿ ತಿಳಿಸಿದರು.