ಕೃಷ್ಣರಾಜಪುರದಲ್ಲಿ ಹೊಸದಾಗಿ ಸ್ಕೈವಾಕ್ ಮಾಡಿದ್ದಾರೆ.ಇದು ಮಾಡಿ ಕೇವಲ 8 ತಿಂಗಳಾಗಿದೆ ಅಷ್ಟೇ. ಜನರಿಗೆ ಉಪಯೋಗವಾಗ್ಲಿ ಅಂತಾ ಈ ಸ್ಕೈವಾಕ್ ಮಾಡಿದ್ದಾರೆ. ಈ ಸ್ಕೈವಾಕ್ ಮೇಲಿಂದ ಕೆಳಗೆ ಇಳಿದ್ರೆ ಅಲ್ಲೇ ಬಸ್ ಸ್ಟ್ಯಾಂಡ್ ಸಿಗುತ್ತೆ.ಮಾರ್ಕೆಟ್ ಕೂಡ ಸಿಗುತ್ತೆ.ಆದ್ರೆ ಈ ಸ್ಕೈವಾಕ್ ಮಾರುಕಟ್ಟೆಗಿಂತ ಗಬ್ಬಾಗಿದೆ. ಹೌದು ಸ್ಕೈವಾಕ್ ನಲ್ಲಿ ಸ್ವಚ್ಛತೆ ಅನ್ನುವುದು ಮರೀಚಿಕೆಯಾಗೋಗಿದೆ.ಅಲ್ಲಲ್ಲೇ ಉಗುಳುತ್ತಾರೆ. ಅಲ್ಲೇ ಕಸ, ಎಲ್ಲಿ ನೋಡಿದ್ರು ಬೇರೆ ಕಸ.ಪಾಪಾ ಕಸದ ನಡುವೆನೇ ವ್ಯಾಪಾರಿಗಳು ವ್ಯಾಪಾರ ಮಾಡ್ತಾರೆ.ನೂರಾರು ಜನರು