ಮಹಾರಾಷ್ಟ್ರ ರಾಜ್ಯದ ಪ್ರವಾಸದಿಂದ ಮರಳಿ ಬಂದವರಲ್ಲಿ ಕೊರೊನಾ ವೈರಸ್ ಕಾಣಿಸಿಕೊಳ್ಳುತ್ತಿರುವ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಕಲಬುರಗಿಯಲ್ಲಿ ಹೊಸದಾಗಿ 22 ಕೊರೊನಾ ಪಾಸಿಟಿವ್ ಕೇಸ್ ಗಳು ದೃಢಪಟ್ಟಿವೆ. ಇವುಗಳಲ್ಲಿ ಬಹುತೇಕವಾಗಿ ಮಹಾರಾಷ್ಟ್ರ ಪ್ರವಾಸದಿಂದ ಮರಳಿ ಬಂದವರಲ್ಲಿ ಕಾಣಿಸಿಕೊಂಡಿದ್ದು, ಕೆಲವು ಕೇಸ್ ಗಳ ಮೂಲ ಪತ್ತೆ ಹಚ್ಚಲಾಗುತ್ತಿದೆ.22 ಹೊಸ ಕೊರೊನಾ ಕೇಸ್ ಗಳೊಂದಿಗೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 1254 ಕೊರೊನಾ ಕೇಸ್ ಗಳು ದಾಖಲಾದಂತೆ ಆಗಿವೆ. 50 ಜನರು ಹೊಸದಾಗಿ