ಸದ್ಯಕ್ಕೆ ಎಲ್ಲ ಅಂಡರ್ ಪಾಸ್ ಗಳ ಆಡಿಟ್ ಮಾಡಲಾಗಿದೆ.ಅಂಡರ್ ಪಾಸ್ ಗಳ ಸ್ಥಿತಿ ಗತಿಗಳ ಬಗ್ಗೆ ವರದಿ ಬಂದಿದೆ.53 ಅಂಡರ್ ಪಾಸ್ ಗಳು ಹಾಗೂ 18 ರೈಲ್ವೇ ಬ್ರಿಡ್ಜ್ ಗಳ ಅಂಡರ್ ಪಾಸ್ ಗಳಿವೆ.ಅದರಲ್ಲಿ ಕೆಲವಕ್ಕೆ ಸಂಪೂರ್ಣ ಬ್ರಿಡ್ಜ್ ಕ್ಲೋಸ್ ಮಾಡುವ ಅವಶ್ಯಕತೆ ಇದೆ.ಮತ್ತಷ್ಟು ಕಡೆ ಅಕ್ಕ ಪಕ್ಕದ ರಸ್ತೆಗಳ ನೀರಿನ ಹರಿವು ಅಂಡರ್ ಪಾಸ್ ಸೇರದಂತೆ ಚರಂಡಿ ವ್ಯವಸ್ಥೆ ಮಾಡಬೇಕಿದೆ ಎಂದು ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್