ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರೋರು ಸ್ಪೀಕರ್ ಅವರನ್ನು ಭೇಟಿ ಮಾಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.ಹೀಗಾಗಿ ಕೋರ್ಟ್ ಆದೇಶವನ್ನು ಅತೃಪ್ತರು ಪಾಲಿಸಲದಿದ್ದಾರೆ ಅಂತ ಮಾಜಿ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರನ್ನು ಅತೃಪ್ತ ಶಾಸಕರು ಭೇಟಿ ಮಾಡ್ತಾರೆ. ತಮ್ಮ ರಾಜೀನಾಮೆ ಕಾರಣವನ್ನು ಆಯಾ ಶಾಸಕರು ಸ್ಪೀಕರ್ ಗೆ ತಿಳಿಸಲಿದ್ದು, ಮತ್ತಷ್ಟು ವಿವರಣೆ ನೀಡಲಿದ್ದಾರೆ ಅಂತ ಖರ್ಗೆ ಹೇಳಿದ್ರು.ಅತೃಪ್ತ ಶಾಸಕರು ನೀಡಿರೋ ರಾಜೀನಾಮೆ ಕುರಿತು