ಕಾಂಗ್ರೆಸ್ -ಜೆಡಿಎಸ್ ಸರ್ಕಾರ ಬಂದು ಆರು ತಿಂಗಳಾದರೂ ಯಾವ ಕಾರ್ಯಕ್ರಮವಿಲ್ಲ. ರಾಜ್ಯದ ಲ್ಲಿ ಭೀಕರ ಬರಗಾಲವಿದೆ. ದನಕರುಗಳು, ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ರೈತರನ್ನ ನೀವು ಬದುಕಿದ್ದೀರಾ ಅಂತಾ ಕೇಳೋ ಸೌಜನ್ಯಕ್ಕೂ ಸರ್ಕಾರವಿಲ್ಲ ಎಂದು ಕೇಂದ್ರ ಸಚಿವ ಟೀಕೆ ಮಾಡಿದ್ದಾರೆ.ತುಮಕೂರಿನಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಹೇಳಿಕೆ ನೀಡಿದ್ದು, ಸ್ವಲ್ಪ ದಿನ ಟೈಂ ಕೊಡೋಣ ಅಂತಾ ಹೇಳಿ ಅವರಿಗೆ ಟೈಂ ಕೊಟ್ರೆ ಯಾವ ಕೆಲಸವನ್ನ ಮಾಡಲಿಲ್ಲ. ರೈತರ ಸಂಕಷ್ಟಕ್ಕೆ ನಾವು ಪರಿಹಾರ