ಕಮ್ಯುನಿಷ್ಟರ ಜನ್ಮವನ್ನು ಕೇಂದ್ರ ಸಚಿವರೊಬ್ಬರು ಜಾಲಾಡಿದ್ದಾರೆ. ಕಮ್ಯುನಿಷ್ಟರು ಈ ದೇಶದ ಸಮಾನತೆಯನ್ನು ಸಹಿಸದವರು. ಅವರು ಸದಾ ವರ್ಗ ಸಂಘರ್ಷಕ್ಕೆ ಕಾರಣವಾಗವರು ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು. ಬಳ್ಳಾರಿ ನಗರದ ಗಾಂಧಿ ಭವನದಲ್ಲಿ ನಡೆದ ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪಕ ದತ್ತೋಪಂತ ಠೇಂಗಡಿ ಅವರ ಜನ್ಮ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕಾರ್ಮಿಕ ಕ್ಷೇತ್ರದಲ್ಲಿ ಠೇಂಗಡಿ ಅವರು ಸಾಕಷ್ಟು ಅಧ್ಯಯನ ಮಾಡಿ ಅಂದಿನ ಎಐಟಿಯುಸಿ ಮತ್ತು ಎಟಿಯುಸಿ ನಲ್ಲಿ