ಮಾಧ್ಯಮ ಮಿತ್ರರು ಸೇರಿಕೊಂಡು ವಿಶಿಷ್ಟವಾಗಿ ಪತ್ರಿಕಾ ದಿನಾಚರಣೆಯನ್ನ ಆಚರಿಸಿದರು. ಪತ್ರಿಕಾ ದಿನಾಚರಣೆ ನಿಮಿತ್ಯ ಶಾಸಕರ ಸರಕಾರಿ ಮಾದರಿ ಶಾಲೆಯಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ 365 ಬಡ ವಿದ್ಯಾರ್ಥಿಗಳಿಗೆ ಕಂಪಾಸ್ ಬಾಕ್ಸಗಳನ್ನ ಹಂಚುವದರ ಮೂಲಕ ಪತ್ರಿಕಾ ದಿನಾಚರಣೆಯನ್ನ ಆಚರಿಸಲಾಯಿತು.