ಹೊರ ದೇಶದಲ್ಲಿ ಓದಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಸಂಕಷ್ಟ ಎದುರಾಗಿದೆ.ಸಿಇಟಿ, ನೀಟ್ ಪರೀಕ್ಷೆ , ಉದ್ಯೋಗ ಪಡೆಯಲು ಬೇಕು ಭೌತಿಕ ಅಂಕಪಟ್ಟಿ ಹೈಕೋರ್ಟ್, ರಾಜ್ಯಪಾಲರ ಆದೇಶ ಕೊಟ್ರೂ ವಿವಿಗಳು ಮೌನವಾಗಿದೆ. ವಿದ್ಯಾರ್ಥಿಗಳ ಅಂಕಪಟ್ಟಿ ಡಿಜಿ ಲಾಕರ್ ಅಪ್ ಲೋಡ್ ಮಾಡಲು ಈ ಮೊದಲು ಯುಜಿಸಿ ಸೂಚನೆ ನೀಡಿದ ಹಿನ್ನಲೆಯಲ್ಲಿ ಇದರ ಜೊತೆ ಭೌತಿಕವಾಗಿ ಅಂಕಪಟ್ಟಿ ನೀಡುವಂತೆ ಇತ್ತೀಚೆಗೆ ಹೈಕೋರ್ಟ್ ಸೂಚನೆ ನೀಡಿದೆ. ಆದ್ರೆ ರಾಜ್ಯದ ಎಲ್ಲ ವಿವಿಗಳಿಗೆ ರಾಜ್ಯಪಾಲರಿಂದ