ಹಿಟ್ ಆ್ಯಂಡ್ ರನ್ ಗೆ ಅಪರಿಚಿತ ವ್ಯಕ್ತಿ ಬಲಿಯಾಗಿದ್ದಾನೆ.ಟ್ಯಾಂಕರ್ ನಿಂದ ಹಿಟ್ ಆ್ಯಂಡ್ ರನ್ ನಡೆದಿದ್ದು, ಕ್ಯಾಂಟರ್ ಡಿಕ್ಕಿ ಹೊಡೆದು ಪರಾರಿಯಾಗಿದೆ.ಹಿಟ್ ಆ್ಯಂಡ್ ರನ್ ದೃಶ್ಯ ಕಾರ್ ಕ್ಯಾಮರಾದಲ್ಲಿ ಸೆರೆಯಾಗಿದೆ.ಕಲ್ಯಾಣನಗರದ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ನಡು ರಸ್ತೆಯಲ್ಲಿ ಅಪರಿಚಿತ ವ್ಯಕ್ತಿ ಬಂದಿದ್ದ .ಅತಿವೇಗದಲ್ಲಿ ಕ್ಯಾಂಟರ್ ಚಲಿಸುತ್ತಿತ್ತು.ನೆನ್ನೆ ರಾತ್ರಿ 11 ಗಂಟೆಯ ಸಂಧರ್ಭದಲ್ಲಿ ಘಟನೆ ನಡೆದಿದೆ.ಪ್ರಕರಣ ಸಂಬಂಧ ಬಾಣಸ್ವಾಡಿ ಸಂಚಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.23 ವರ್ಷದ ಯುವಕ ಬಾಪಿ