ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಚನೂರು ಗ್ರಾಮದ ಮಾದುಲಿಂಗ ಸ್ವಾಮೀಜಿ ಅನೈತಿಕ ಸಂಬಂಧ ಫೋನ್ ಸಂಭಾಷಣೆಯಲ್ಲಿ ಬಯಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮಾದುಲಿಂಗ ಸ್ವಾಮಿಜಿ ಮಹಿಳೆಯೊಂದಿಗೆ ಮಾತನಾಡುತ್ತಿರುವ ಅಶ್ಲೀಲ ಆಡಿಯೋ ಇದೀಗ ಬಹಿರಂಗವಾಗಿದೆ. ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ಬಹಿರಂಗವಾಗಿದೆ. ಮಹಿಳೆಯರ ಪಾಲಿಗೆ ದೈವಾಂಶ ಸಂಭೂತನಾಗಿರುವ ಮಾದುಲಿಂಗ ಸ್ವಾಮಿಜಿ, ಕಾಮದಾಟ ಫೋನ್ ಸಂಭಾಷಣೆಯಲ್ಲಿ ಡಿಂಗ್ ಡಾಂಗ್ ಬಯಲಾಗಿದೆ. ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್