ಕೊರೊನಾ ಮಾರಿ ಈ ಜಿಲ್ಲೆಯನ್ನು ಬೆಂಬಿಡದೆ ಕಾಡುತ್ತಿದ್ದು ಒಂದೇ ದಿನ 28 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಮುಂಬೈ ಕೊರೊನಾ ಮಾರಿ ಮಂಡ್ಯ ಜಿಲ್ಲೆಯನ್ನು ಬೆಂಬಿಡದೆ ಕಾಡುತ್ತಿದೆ. ಮುಂಬೈನಿಂದ ವಲಸೆ ಬಂದ ಕೆ.ಆರ್.ಪೇಟೆ ಮೂಲದ 28 ಮಂದಿಗೆ ಕೊರೊನಾ ಪಾಸಿಟಿವ್ ದೃಢ ಪಟ್ಟಿದ್ದು ಇದರೊಂದಿಗೆ ಮಂಡ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 237 ಕ್ಕೆ ಏರಿದೆ.ಇವರೆಲ್ಲಾ ಮುಂಬೈನ ಅಂಧೇರಿ, ನೆಹರು ನಗರ, ಕಿಸಾನ್ ನಗರ, ಅನುಮಾನ್ ಡಿಗ್ರಿ, ಮುಂಬೈ, ಇಂದಿರಾ ನಗರ,