ಬೆಂಗಳೂರು-ಇಂದಿನಿಂದ ಮೂರು ದಿನಗಳಕಾಲ ರಜೆ ಹಿನ್ನೆಲೆ ಊರುಗಳತ್ತ ಬೆಂಗಳೂರು ಮಂದಿ ಮುಖಮಾಡಿದ್ದಾರೆ.ಸಾಲು ಸಾಲು ರಜೆ...ಬ್ಯಾಗು ಹಿಡಿದು ಊರುಗಳಿಗೆ ಜನರು ಹೊರಟ್ಟಿದ್ದು,ಜನರಿಗೆ ತೊಂದರೆಯಾಗಬಾರದೆಂದು ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.ಹೆಚ್ಚುವರಿಯಾಗಿ ಬಿಎಂಟಿಸಿ ಸಾರಿಗೆ ಇಲಾಖೆ ವ್ಯವಸ್ಥೆ ಮಾಡಿದೆ. ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಎಫೆಕ್ಟ್ ನಿಂದ ಕಂಡಕ್ಟರ್ v/s ಮಹಿಳೆಯರ ಗಲಾಟೆ ನಿಂತಿಲ್ಲ.ಆಧಾರ್ ಕಾರ್ಡ್ ತೋರಿಸಲು ಮಹಿಳೆಯರು ನಕಾರ ಮಾಡಿದ್ದಾರೆ.ಆಧಾರ್ ಕಾರ್ಡ್ ತೋರಿಸಿಲ್ಲ ಅಂದ್ರೆ ಟಿಕೆಟ್ ನೀಡಲ್ಲ ಎಂದು ಕಂಡಕ್ಟರ್