ರಾಜ್ಯ ರಾಜಕಾರಣದಲ್ಲಿ ಉರಿಗೌಡ ನಂಜೇಗೌಡ ವಿಚಾರ ತಾರಕಕ್ಕೇರಿದ್ದು, ಉರಿಗೌಡ ನಂಜೇಗೌಡ ಇತಿಹಾಸವನ್ನ ಪಠ್ಯದಲ್ಲಿ ಅಳವಡಿಸುವಂತೆ ಹಿಂದು ಸಂಘಟನೆಗಳು ಸಹ ಸರ್ಕಾರಕ್ಕೆ ಒತ್ತಾಯ ಮಾಡಿವೆ.