ರಾಜಧಾನಿ ಬೆಂಗಳೂರಿನಲ್ಲಿ ಒಂಟಿಯಾಗಿ ಮಹಿಳೆಯರು ಓಡಾಡಲು ಭಯ ಪಡ್ತಿದ್ದಾರೆ, ರೋಡ್ ನಲ್ಲಿ ಪೋನ್ ನಲ್ಲಿ ಮಾತಾಡೋಕು ಹೆದರಿ ಬೀಳ್ತಿದ್ದಾರೆ ಬ್ಯಾಗೂ ಪರ್ಸೂ ಏನು ಬಿಡ್ತಿಲ್ಲ ,ಅಕ್ಕಪಕ್ಕದಲ್ಲಿ ಬೈಕ್ ನಲ್ಲಿ ಬರೋ ಕಿರಾತಕರು ಇವರನ್ನು ಹಿಡಿಯೋಣ ಅಂದರೆ ಕಿಲಾಡಿಗಳು ನಂಬರ್ ಬೋರ್ಡ್ ಗಳಲ್ಲಿರೋ ನಂಬರ್ ಗಳನ್ನೇ ಕಾಣಿಸ್ದಂಗೆ ಮಾಡ್ಕೊಂಡು ಓಡಾಡ್ತಿದ್ರೆ ಇತ್ತ ಪೊಲೀಸರ ಮೂರನೇ ಕಣ್ಣಿನಿಂದ ತಪ್ಪಿಸಿಕೊಳ್ಳಲು ನಾನಾ ಸರ್ಕಸ್ ಮಾಡ್ತಿದ್ದಾರೆ ನೋಡಿ ಇವರುಗಳು. ಟ್ರಾಫಿಕ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ